Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಪ್ರಕಟ
Published by: Basavaraj Halli | Date:Oct. 6, 2021
Image not found
- ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ : 01/10/2021 ಕ್ಕೆ ಅನ್ವಯಿಸುವಂತೆ ತನ್ನ ಅಧೀನದಲ್ಲಿ ನಡೆಸಲಾಗುತ್ತಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳು ಯಾವ ಹಂತ(Recruitment Status) ದಲ್ಲಿವೆ ಎಂಬ ಮಾಹಿತಿಯನ್ನು ಇದೀಗ ಅಧಿಕೃತವಾಗಿ ಪ್ರಕಟಗೊಳಿಸಿದೆ.

- KPSC ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.

Comments