Loading..!

Back
NET KSET ಪರೀಕ್ಷಾ ಮಾರ್ಗದರ್ಶಿ - CCA | 2024 edition
Book nameNET KSET ಪರೀಕ್ಷಾ ಮಾರ್ಗದರ್ಶಿ - CCA | 2024 edition
AuthorDr Madumati Medleri, Dr Gururaj Bulabule
PublisherChanakya Career Academy
LanguageKannada
Stocks leftIn Stock
Descriptionಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರು ನೆಟ್ ಹಾಗೂ ಕೆ ಸೆಟ್ ಪರೀಕ್ಷೆಗಳ ತಯಾರಿಗಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು. ವಿವಿಧ ರಾಜ್ಯಗಳ SLET ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ ಹಾಗೂ ಈ ಪುಸ್ತಕವು ಉಪನ್ಯಾಸಕರ ಅರ್ಹತಾ ಪರೀಕ್ಷೆ ಹಾಗೂ ಪಿಎಚ್ ಡಿ ಪ್ರವೇಶ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿದೆ. NET ಹಾಗೂ KSET ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮದ ಎಲ್ಲ ಘಟಕಾಂಶಗಳ ವಿವರ ಹಾಗೂ 2004 ರಿಂದ ಇಂದಿನವರೆಗೆ ಎಲ್ಲ NET ಪ್ರಶ್ನೆಪತ್ರಿಕೆಗಳ ಉತ್ತರಸಹಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
* ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
Number of pages320
Price₹280.00 (₹350.00) 20% off
Recent reviews

Chandu Rathod

2 ಮೇ 2021

Vinod Jadhav

2 ಫೆಬ್ರುವರಿ 2021

Dear sir I want this Book . Please upload one piece