Loading..!

Back
Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು + Atlas- K M Mulla
Book nameDice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು + Atlas- K M Mulla
AuthorK M Mulla
PublisherDice Publication Dharwad
LanguageKannada
Stocks leftIn Stock
Description

1991 ರಿಂದ 2023 ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಭಾರತದ ಸಂವಿಧಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂಗೋಳಶಾಸ್ತ್ರ ಮತ್ತು ಕಂಪ್ಯೂಟರ್ ಜ್ಞಾನ  ವಿಷಯಗಳ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಗಳು ಇವಾಗಿದ್ದು, ಪ್ರತಿ ಕೈಪಿಡಿಯು 1800 ರಿಂದ 3100 ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿವೆ. ಈ ಕೈಪಿಡಿಗಳು PSI, PC, FDA, SDA, ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ.
* ಈ Combo Offer ನಲ್ಲಿ ಅಟ್ಲಾಸ್ ಪುಸ್ತಕ ಕೂಡ ಸೇರಿಸಲಾಗಿದೆ, ಈ ಮೂಲಕ ನೀವು 9 ಪುಸ್ತಕಗಳನ್ನು ಪಡೆಯಬಹುದು.
* 2023 ರ ಪರಿಷ್ಕೃತ 5ನೆಯ ಮುದ್ರಣದಲ್ಲಿ ಎಲ್ಲ ಪುಸ್ತಕಗಳು ಲಭ್ಯವಿರುತ್ತವೆ.

Price₹810.00 (₹1080.00) 25% off
Recent reviews

Bharamanna Kuri

31 ಆಗಸ್ಟ್ 2023

Wings Of Fire Apj

31 ಆಗಸ್ಟ್ 2023

P S

11 ಡಿಸೆಂಬರ್ 2022

Some questions wrong

Vinutha Shetty

2 ನವೆಂಬರ್ 2022

👌 Book's..but needed an update...