Loading..!

Back
PDO SDAA ಕಾರ್ಯದರ್ಶಿ - ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ - Akshara Academy | Rajesh Gowda
Book namePDO SDAA ಕಾರ್ಯದರ್ಶಿ - ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ - Akshara Academy | Rajesh Gowda
AuthorRajesh Gouda
PublisherRajesh Gowda Publication
LanguageKannada
Stocks leftOut of Stock
Description

ಅಕ್ಷರ ಅಕಾಡೆಮಿ ಇವರು ಹೊರತಂದಿರುವ "PDO SDAA ಕಾರ್ಯದರ್ಶಿ - ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ" ಪುಸ್ತಕವು 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪ್ರತ್ಯೇಕಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಕ್ಕೂ ಒಟ್ಟು 100 ಅಂಕಗಳ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿದ್ದು, ಈ ಪುಸ್ತಕದಲ್ಲಿ ಇತ್ತೀಚಿನ ತಿದ್ದುಪಡಿಗಳನ್ನು ಸೇರಿಸಲಾಗಿದೆ.

ಪುಸ್ತಕದ ವಿಶೇಷತೆ :
- ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಕಂಪ್ಯೂಟರ್ ಮತ್ತು ಇಂಗ್ಲಿಷ್ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ. 
- KPSC ಗ್ರೂಪ್ ಸಿ ಪರೀಕ್ಷೆಯ 11 ಪತ್ರಿಕೆಗಳ ಕಂಪ್ಯೂಟರ್ ಮತ್ತು ಇಂಗ್ಲಿಷ್ ವಿಭಾಗದ ಪ್ರಶ್ನೆ ಉತ್ತರಗಳನ್ನು ನೀಡಲಾಗಿರುತ್ತದೆ.
- ಗ್ರಾಮ ಪಂಚಾಯತ್ ರಾಜ್ ಇತಿಹಾಸ ಪಂಚಾಯತ್ ರಾಜ್ ಸಮಿತಿಗಳು 
- ಗಾಂಧೀಜಿ ಗ್ರಾಮಸ್ವರಾಜ್
- ಪರಿಪೂರ್ಣ 19 ಅಧ್ಯಾಯಗಳು 371 ಪ್ರಕರಣ ಮತ್ತು ಎಲ್ಲ ಉಪ ಪ್ರಕರಣಗಳು  
- 2015-16 ರ ತಿದ್ದುಪಡಿ 
- 2020-21 Updated ತಿದ್ದುಪಡಿ ಪ್ರಮುಖ RDPR ಯೋಜನೆಗಳು 
- ಹಾಗೂ ಶಾರ್ಟ್ ಟ್ರಿಕ್ಸ್ ಗಳನ್ನೂ ಒಳಗೊಂಡಿದೆ.

Number of pages478
Price₹356.00 (₹445.00) 20% off
Recent reviews

Uma Shankar

12 ನವೆಂಬರ್ 2022

Rajabaksha Rajabaksha

7 ನವೆಂಬರ್ 2022

User

9 ಅಕ್ಟೋಬರ್ 2022

Name : Revanasidda Khajappa Zalaki Cell:9590020125 District :Kalaburgi Tq: Afzalapur A/p:Mashal585217

Kumara N

8 ಅಕ್ಟೋಬರ್ 2022