Loading..!

Back
ಭೂಗೋಳ ವಿಸ್ಮಯ -ಉಜ್ವಲ ಅಕಾಡೆಮಿ | Bhugola Vismaya Book by Ujwala Academy Online
Book nameಭೂಗೋಳ ವಿಸ್ಮಯ -ಉಜ್ವಲ ಅಕಾಡೆಮಿ | Bhugola Vismaya Book by Ujwala Academy Online
Authorತರುಣಕುಮಾರ ಆರ್.
Publisherಉಜ್ವಲ ಅಕಾಡೆಮಿ ಪ್ರಕಾಶನ
LanguageKannada
Stocks leftOut of Stck
Description
ಉಜ್ವಲ ಅಕಾಡೆಮಿ ಪ್ರಕಟಿಸಿರುವ ಪುಸ್ತಕವು ತರುಣಕುಮಾರ ಆರ್. ಬರೆದಿರುವ "ಭೂಗೋಳ ವಿಸ್ಮಯ" ಪುಸ್ತಕವು ನಕ್ಷೆಗಳ ಮೂಲಕ ಭೂಗೋಳ ಅಧ್ಯಯನ ಮಾಡುವ ಕನ್ನಡದ ಏಕೈಕ ಸಮಗ್ರ ನಕ್ಷಾ ಪುಸ್ತಕವಾಗಿದೆ. ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ, ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ ಮತ್ತು ಪ್ರಪಂಚದ ಭೂಗೋಳಶಾಸ್ತ್ರ ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.
* ಈ ಕೈಪಿಡಿಯು IAS, IFS, KAS, PSI, FDA, SDA, PDO ಮತ್ತು ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದ್ದು, ಎಲ್ಲ ಸ್ಪರ್ಧಾರ್ಥಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ.
Buy Bhugola Vismaya Book By Ujwala Academy - Tarunkumar R
Number of pages136
Price₹245.00 (₹325.00) 25% off
Recent reviews

Shridhar S Patil

7 ಮಾರ್ಚ್ 2023

Gundappa Chawan

13 ಅಕ್ಟೋಬರ್ 2022

Gouduru thand Duragamma temples right turns

Nithin Nithin

28 ಆಗಸ್ಟ್ 2022

Ramu M S

1 ಆಗಸ್ಟ್ 2022